Shivraj Kumar 3d effect video editing alight motion | alight motion new trending video editing

Updated: Aug 9


Alight Motion ಅಪ್ನಲ್ಲಿ 4k Status ವಿಡಿಯೋ ಎಡಿಟಿಂಗ್ ಮಾಡುವುದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯೋಣ.


Nakshatra Tech Studio ಗೇ ತಮ್ಮಲ್ಲರಿಗೂ ಸ್ವಾಗತ-ಸುಸ್ವಾಗತ.

ಇವತ್ತಿನ ಟುಟೋರಿಯಲ್ ನಲ್ಲಿ ಟ್ರೆಂಡಿಂಗ್ Shivraj Kumar 3D effect ವಿಡಿಯೋವನ್ನ ನಿಮ್ಮ ಫೋಟೋವನ್ನು ಬಳಸಿಕೊಂಡು ಸ್ಟೇಟಸ್ ಅನ್ನು ರೆಡಿಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಈ ಸ್ಟೇಟಸ್ ವಿಡಿಯೋ ಮಾಡುವುದು ಅತ್ಯಂತ ಸುಲಭ. ಈ ಸ್ಟೇಟಸ್ ವಿಡಿಯೋಗೆ ನೀವು ಯಾವುದೇ ತರಹ Graphic's ಅಥವಾ Effects ಗಳನ್ನೂ ಹಾಕುವ ಅವಶ್ಯಕತೆ ಇಲ್ಲ, ಜಸ್ಟ್ ಕಾಪಿ ಮಾಡಿ ಪೇಸ್ಟ್ ಮಾಡಿದರೆ ಸಾಕು. ಯಾಕೆಂದರೆ ಇದರಲ್ಲಿ ಮುಂಚಿತವಾಗಿ ಎಲ್ಲವನ್ನು ನಾನು ಹಾಕಿರುತ್ತೇನೆ. ನೀವು ನಿಮ್ಮ ಫೋಟೋಗಳನ್ನು ಹಾಕಿಕೊಂಡರೆ ಸಾಕು ಈ ಸ್ಟೇಟಸ್ ವಿಡಿಯೋ ರೆಡಿ ಆಗುತ್ತೆ.ಇದನ್ನು ನೀವು ಒಂದು ಮೂರರಿಂದ ನಾಲ್ಕು ನಿಮಿಷದ ಒಳಗೆ ರೆಡಿ ಮಾಡಿಕೊಳ್ಳಬಹುದು.

ಈ ವಿಡಿಯೋವನ್ನು ರೆಡಿಮಾಡಿಕೊಳ್ಳಲು ನೀವು ಮೊದಲಿಗೆ ಕೆಳೆಗಿರುವ TutorialSkip ಮಾಡದೆ ಪೂರ್ತಿಯಾಗಿ ನೋಡಬೇಕು.ನೀವೇನಾದರೂ Skip ಮಾಡಿದ್ರೆ ನಿಮಗೆ ಎಡಿಟ್ ಮಾಡುವ ಸಮಯದಲ್ಲಿ ತೊಂದರೆಯಾಗಬಹುದು.ಆದ್ದರಿಂದ,ವಿಡಿಯೋವನ್ನು Skip ಮಾಡದೆ ನೋಡಿ.

ಈ ವಿಡಿಯೋವನ್ನು ರೆಡಿ ಮಾಡಿಕೊಳ್ಳಲು Alight Motion 2 Project File ಡೌನ್ಲೋಡ್ ಮಾಡಬೇಕು, ಜೊತೆಯಲ್ಲಿ NACGROUND IMAGE & PNG ಗಳು ಬೇಕಾಗುತ್ತದೆ.ಇವೆಲ್ಲವುಗಳು,ಕೆಳಗಿನ Link ನಲ್ಲಿ ಸಿಗುತ್ತವೆ. ನೀವು ಅತಿ ಸುಲಭವಾಗಿ Download ಮಾಡಿಕೊಳ್ಳಬಹುದು.

ಈ ವಿಡಿಯೋ ಮಾಡುವಾಗ ನಿಮಗೆನಾದರೂ ತೊಂದರೆಯಾದಲ್ಲಿ ಅಥವಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನೂ Comment ಮುಖಾಂತರ ತಿಳಿಸಿ. ಹಾಗೆ,ನೀವಿನ್ನು ನಮ್ಮ YouTube ChannelSUBSCRIBE ಮಾಡಿಲ್ಲವಾದಲ್ಲಿ ದಯವಿಟ್ಟು SUBSCRIBE ಮಾಡಿ ಹಾಗೂ ಪಕ್ಕದಲ್ಲಿರುವ Bell Icon ಅನ್ನು ಒತ್ತಲು ಮರೆಯಬೇಡಿ.

ಧನ್ಯವಾದಗಳು ....! OFFICIAL WEBSITE:-

https://www.nakshatratechstudio.com

https://www.nakshatratechstudio.in

Follow My social media:-

Facebook►: https://www.facebook.com/nakshatratechstudio.co

Telegram► : https://t.me/nakshatratechstudio

YouTube►: https://www.youtube.com/c/NAKSHATRATECHSTUDIO

Instagram►: https://www.instagram.com/nakshatratechstudio/

Twitter►: https://twitter.com/nakshtra_studio

Pinterest►: https://in.pinterest.com/nakshatratechstudio/_saved/

Reddit► : https://www.reddit.com/user/nakshatrabest


ALIGHT MOTION FREE APP:-

►Full project Shivanna BGM By Nakshatratechstudio 14 LINK🔗

►Thunder effect Preset by Nakshatratechstudio 14 LINK🔗

►Full project Shivanna BGM By Nakshatratechstudio 14 LINK🔗(XML)

Videos & PNG'S LINK:- 🔗


1,841 views