
Raksha Bandhan Video Editing Alight Motion 2022 | Alight Motion Video Editing Kannada | 3D Effect


Alight Motion ಅಪ್ನಲ್ಲಿ 4k Status ವಿಡಿಯೋ ಎಡಿಟಿಂಗ್ ಮಾಡುವುದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯೋಣ.
Nakshatra Tech Studio ಗೇ ತಮ್ಮಲ್ಲರಿಗೂ ಸ್ವಾಗತ-ಸುಸ್ವಾಗತ.
ಇವತ್ತಿನ ಟುಟೋರಿಯಲ್ ನಲ್ಲಿ ಟ್ರೆಂಡಿಂಗ್ 3D Motion Effect Raksha Bandhan Video Status ವಿಡಿಯೋವನ್ನ ನಿಮ್ಮ ಫೋಟೋವನ್ನು ಬಳಸಿಕೊಂಡು ಸ್ಟೇಟಸ್ ಅನ್ನು ರೆಡಿಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಈ ಸ್ಟೇಟಸ್ ವಿಡಿಯೋ ಮಾಡುವುದು ಅತ್ಯಂತ ಸುಲಭ. ಈ ಸ್ಟೇಟಸ್ ವಿಡಿಯೋಗೆ ನೀವು ಯಾವುದೇ ತರಹ Graphic's ಅಥವಾ Effects ಗಳನ್ನೂ ಹಾಕುವ ಅವಶ್ಯಕತೆ ಇಲ್ಲ, ಯಾಕೆಂದರೆ ಇದರಲ್ಲಿ ಮುಂಚಿತವಾಗಿ ಎಲ್ಲವನ್ನು ನಾನು ಹಾಕಿರುತ್ತೇನೆ. ನೀವು ನಿಮ್ಮ ಫೋಟೋಗಳನ್ನು ಹಾಕಿಕೊಂಡರೆ ಸಾಕು ಈ ಸ್ಟೇಟಸ್ ವಿಡಿಯೋ ರೆಡಿ ಆಗುತ್ತೆ.ಇದನ್ನು ನೀವು ಒಂದು ಮೂರರಿಂದ ನಾಲ್ಕು ನಿಮಿಷದ ಒಳಗೆ ರೆಡಿ ಮಾಡಿಕೊಳ್ಳಬಹುದು.
ವಿಡಿಯೋವನ್ನು ರೆಡಿಮಾಡಿಕೊಳ್ಳಲು ನೀವು ಮೊದಲಿಗೆ ಕೆಳೆಗಿರುವ Tutorial ನ Skip ಮಾಡದೆ ಪೂರ್ತಿಯಾಗಿ ನೋಡಬೇಕು.ನೀವೇನಾದರೂ Skip ಮಾಡಿದ್ರೆ ಖಂಡಿತವಾಗಿ ನಿಮಗೆ ಎಡಿಟ್ ಮಾಡುವ ಸಮಯದಲ್ಲಿ ತೊಂದರೆಯಾಗಬಹುದು.ಆದ್ದರಿಂದ,ವಿಡಿಯೋವನ್ನು Skip ಮಾಡದೆ ನೋಡಿ.
ಹಾಗೂ ಈ ವಿಡಿಯೋವನ್ನು ರೆಡಿ ಮಾಡಲು ಹಲವು ಸೆಟ್ಟಿಂಗ್ಸ್ ಇರುವುದರಿಂದ ಟುಟೋರಿಯಲ್ನ ಸ್ಕಿಪ್ ಮಾಡದೇ ನೋಡಿ
ಈ ವಿಡಿಯೋವನ್ನು ರೆಡಿ ಮಾಡಿಕೊಳ್ಳಲು Alight Motion Member's ಆಗಿದ್ರೆ ಜಸ್ಟ್ (Members only) ಎನ್ನುವ 1 Project File ಡೌನ್ಲೋಡ್ ಮಾಡಬೇಕು . ಫೈಲ್ ಡೌನ್ಲೋಡ್ ಮಾಡಿಕೊಂಡು ಟುಟೋರಿಯಲ್ ನ ನೋಡದೆ ಹಾಗೆ ಹೋಗಬೇಡಿ, ಟುಟೋರಿಯಲ್ ನ ಕಡ್ಡಾಯವಾಗಿ ನೋಡಲೇಬೇಕು.
ನೀವು Member's ಆಗಿಲ್ಲ ಅಂದ್ರೆ ಇವರು ( xml ) ಎನ್ನುವ 1 Project File ಡೌನ್ಲೋಡ್ ಮಾಡಬೇಕು, ಅದನ್ನ ನೀವು ಕಡ್ಡಾಯವಾಗಿ Google Drive ನಲ್ಲಿ ಸೇವ್ ಮಾಡಿಕೊಳ್ಳಬೇಕು. ನಂತರ ಕಡ್ಡಾಯವಾಗಿ ಟುಟೋರಿಯಲ್ ನ ನೋಡಲೇಬೇಕು.
ನಿಮಗೇನಾದರೂ XML PROJECT OR PRESETS ಡೌನ್ಲೋಡ್ ಮಾಡುವಾಗ ಅಥವಾ IMPORT ಮಾಡುವಾಗ ತೊಂದರೆಯಾದರೆ ಕೆಳಗಿರುವ ವಿಡಿಯೋವನ್ನು ನೋಡಿ . ಆ ವಿಡಿಯೋದಲ್ಲಿ ತೊಂದರೆಯಾದರೆ ಏನು ಮಾಡಬೇಕು ಎಂಬುದನ್ನು ತಿಳಿಸಿದ್ದೇನೆ.
ಜೊತೆಯಲ್ಲಿ PHOTO,PNG & Video ಗಳು ಬೇಕಾಗುತ್ತದೆ, ಇವುಗಳನ್ನೆಲ್ಲ ಡೌನ್ಲೋಡ್ ಮಾಡಿಕೊಂಡು 1 ಫೋಲ್ಡರ್ ನಲ್ಲಿ ಸೇವ್ ಮಾಡಿಕೊಳ್ಳಬೇಕು. ಇವೆಲ್ಲವು,ಕೆಳಗಿನ Link ನಲ್ಲಿ ಸಿಗುತ್ತವೆ. ನೀವು ಅತಿ ಸುಲಭವಾಗಿ Download ಮಾಡಿಕೊಳ್ಳಬಹುದು.
ಈ ವಿಡಿಯೋ ಮಾಡುವಾಗ ನಿಮಗೆನಾದರೂ ತೊಂದರೆಯಾದಲ್ಲಿ ಅಥವಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನೂ Comment ಮುಖಾಂತರ ತಿಳಿಸಿ.
ನಿಮಗೆ ಯಾವ ತರ ವಿಡಿಯೋಗಳು ಇಷ್ಟವಾಗುತ್ತಿವೆ ಎಂಬುದನ್ನ Comment ಮುಖಾಂತರ ತಿಳಿಸಿ.
ಹಾಗೂ ನಿಮಗೆ ಯಾವತರ ವಿಡಿಯೋಗಳು ಬೇಕು ಎಂಬುದನ್ನ Comment ಮುಖಾಂತರ ತಿಳಿಸಿ.
ಹಾಗೆ,ನೀವಿನ್ನು ನಮ್ಮ YouTube Channel ನ SUBSCRIBE ಮಾಡಿಲ್ಲವಾದಲ್ಲಿ ದಯವಿಟ್ಟು SUBSCRIBE ಮಾಡಿ ಹಾಗೂ ಪಕ್ಕದಲ್ಲಿರುವ Bell Icon ಅನ್ನು ಒತ್ತಲು ಮರೆಯಬೇಡಿ.
ನಮ್ಮ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು….!
OFFICIAL WEBSITE:-
https://www.nakshatratechstudio.com
https://www.nakshatratechstudio.in
Follow My social media:-
Facebook►: https://www.facebook.com/nakshatratechstudio.co
Telegram► : https://t.me/nakshatratechstudio
YouTube►: https://www.youtube.com/c/NAKSHATRATECHSTUDIO
Instagram►: https://www.instagram.com/nakshatratechstudio/
Twitter►: https://twitter.com/nakshtra_studio
Pinterest►: https://in.pinterest.com/nakshatratechstudio/_saved/
Reddit► : https://www.reddit.com/user/nakshatrabest
ALIGHT MOTION FREE APP🔗:-
►Alight Motion Raksha Bandhan Project Package LINK 🔗(ALL SUPPORT)
►Alight Motion Raksha Bandhan XML Project Package LINK 🔗(XML SUPPORT)
VIDEO & PHOTOS & PNG'S LINK:- 🔗
REMINI FREE APP🔗:-
PIXOMATIC FREE APP 🔗:-
BAZAART FREE APP 🔗:-