Makar Sankranti Status 2022 4k | Makar Sankranti 2022 Status | Video Editing Alight Motion


Alight Motion ಅಪ್ನಲ್ಲಿ Makar Sankranti Status 20224kವಿಡಿಯೋ ಎಡಿಟಿಂಗ್ ಮಾಡುವುದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯೋಣ.


Nakshatra Tech Studio ಗೇ ತಮ್ಮಲ್ಲರಿಗೂ ಸ್ವಾಗತ-ಸುಸ್ವಾಗತ.


ಇವತ್ತಿನ ಟುಟೋರಿಯಲ್ ನಲ್ಲಿ ಟ್ರೆಂಡಿಂಗ್ Makar Sankranti Status 2022 4k ವಿಡಿಯೋವನ್ನ ನಿಮ್ಮ ಫೋಟೋವನ್ನು ಬಳಸಿಕೊಂಡು ಸ್ಟೇಟಸ್ ಅನ್ನು ರೆಡಿಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಈ ಸ್ಟೇಟಸ್ ವಿಡಿಯೋ ಮಾಡುವುದು ಅತ್ಯಂತ ಸುಲಭ. ಈ ಸ್ಟೇಟಸ್ ವಿಡಿಯೋಗೆ ನೀವು ಯಾವುದೇ ತರಹ Graphic's ಅಥವಾ Effects ಗಳನ್ನೂ ಹಾಕುವ ಅವಶ್ಯಕತೆ ಇಲ್ಲ, ಜಸ್ಟ್ ಕಾಪಿ ಮಾಡಿ ಪೇಸ್ಟ್ ಮಾಡಿದರೆ ಸಾಕು. ಯಾಕೆಂದರೆ ಇದರಲ್ಲಿ ಮುಂಚಿತವಾಗಿ ಎಲ್ಲವನ್ನು ನಾನು ಹಾಕಿರುತ್ತೇನೆ. ನೀವು ನಿಮ್ಮ ಫೋಟೋಗಳನ್ನು ಹಾಕಿಕೊಂಡರೆ ಸಾಕು ಈ ಸ್ಟೇಟಸ್ ವಿಡಿಯೋ ರೆಡಿ ಆಗುತ್ತೆ.ಇದನ್ನು ನೀವು ಒಂದು ಮೂರರಿಂದ ನಾಲ್ಕು ನಿಮಿಷದ ಒಳಗೆ ರೆಡಿ ಮಾಡಿಕೊಳ್ಳಬಹುದು. ಈ ವಿಡಿಯೋವನ್ನು ರೆಡಿಮಾಡಿಕೊಳ್ಳಲು ನೀವು ಮೊದಲಿಗೆ ಕೆಳೆಗಿರುವ TutorialSkip ಮಾಡದೆ ಪೂರ್ತಿಯಾಗಿ ನೋಡಬೇಕು.ನೀವೇನಾದರೂ Skip ಮಾಡಿದ್ರೆ ನಿಮಗೆ ಎಡಿಟ್ ಮಾಡುವ ಸಮಯದಲ್ಲಿ ತೊಂದರೆಯಾಗಬಹುದು.ಆದ್ದರಿಂದ,ವಿಡಿಯೋವನ್ನು Skip ಮಾಡದೆ ನೋಡಿ.



ಈ ವಿಡಿಯೋವನ್ನು ರೆಡಿ ಮಾಡಿಕೊಳ್ಳಲು Alight Motion Membars ಆಗಿದ್ರೆ ಜಸ್ಟ್ ಒಂದು Project File ಡೌನ್ಲೋಡ್ ಮಾಡಬೇಕು .ನೀವು Members ಆಗಿಲ್ಲ ಅಂದ್ರೆ 16 Project File ಡೌನ್ಲೋಡ್ ಮಾಡಬೇಕು, ಜೊತೆಯಲ್ಲಿ PNG & Particles Video ,Etc ವಿಡಿಯೋಗಳು ಬೇಕಾಗುತ್ತದೆ.ಇವೆಲ್ಲವುಗಳು,ಕೆಳಗಿನ Link ನಲ್ಲಿ ಸಿಗುತ್ತವೆ. ನೀವು ಅತಿ ಸುಲಭವಾಗಿ Download ಮಾಡಿಕೊಳ್ಳಬಹುದು.

ಈ ವಿಡಿಯೋ ಮಾಡುವಾಗ ನಿಮಗೆನಾದರೂ ತೊಂದರೆಯಾದಲ್ಲಿ ಅಥವಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನೂ Comment ಮುಖಾಂತರ ತಿಳಿಸಿ. ಹಾಗೆ,ನೀವಿನ್ನು ನಮ್ಮ YouTube ChannelSUBSCRIBE ಮಾಡಿಲ್ಲವಾದಲ್ಲಿ ದಯವಿಟ್ಟು SUBSCRIBE ಮಾಡಿ ಹಾಗೂ ಪಕ್ಕದಲ್ಲಿರುವ Bell Icon ಅನ್ನು ಒತ್ತಲು ಮರೆಯಬೇಡಿ.

ಧನ್ಯವಾದಗಳು ....! OFFICIAL WEBSITE:-

https://www.nakshatratechstudio.com

https://www.nakshatratechstudio.in

Follow My social media:-

Facebook►: https://www.facebook.com/nakshatratechstudio.co

Telegram► : https://t.me/nakshatratechstudio

YouTube► : https://www.youtube.com/c/NAKSHATRATECHSTUDIO

Instagram►: https://www.instagram.com/nakshatratechstudio/

Twitter► : https://twitter.com/nakshtra_studio

Pinterest► : https://in.pinterest.com/nakshatratechstudio/_saved/

Reddit► : https://www.reddit.com/user/nakshatrabest


ALIGHT MOTION FREE APP:-


►Alight Motion Full Project Package LINK 🔗(Members Only)


►Alight Motion 16 Project Package Link🔗 (All Support)

















VIDEOS LINK:- 🔗




THANK YOU FOR VISITING...

26 views