top of page

Instagram Trending love BGM Video Editing In Alight Motion | 4k Full Screen Status Video Editing


Alight Motion ಅಪ್ನಲ್ಲಿ ಇನ್ಸ್ಟಾಗ್ರಾಮ್ ಟ್ರೆಂಡಿಂಗ್ ಲವ್ ಬಿಜಿಎಂ ವಿಡಿಯೋ ಎಡಿಟಿಂಗ್ ಮಾಡುವುದು ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯೋಣ.

Nakshatra Tech Studio ಗೇ ತಮ್ಮಲ್ಲರಿಗೂ ಸ್ವಾಗತ-ಸುಸ್ವಾಗತ.

ಇವತ್ತಿನ ಟುಟೋರಿಯಲ್ ನಲ್ಲಿ ಇನ್ಸ್ಟಾಗ್ರಾಮ್ ಟ್ರೆಂಡಿಂಗ್ ಲವ್ ಬಿಜಿಎಂ ವಿಡಿಯೋಗೆ ನಮ್ಮ ಫೋಟೋವನ್ನು ಬಳಸಿಕೊಂಡು ಸ್ಟೇಟಸ್ ಅನ್ನು ರೆಡಿಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಈ ಸ್ಟೇಟಸ್ ವಿಡಿಯೋ ಮಾಡುವುದು ಅತ್ಯಂತ ಸುಲಭ. ಈ ಸ್ಟೇಟಸ್ ವಿಡಿಯೋಗೆ ನೀವು ಯಾವುದೇ ತರಹ Graphics ಅಥವಾ Effects ಗಳನ್ನೂ ಹಾಕುವ ಅವಶ್ಯಕತೆ ಇಲ್ಲ, ಯಾಕೆಂದರೆ ಇದರಲ್ಲಿ ಮುಂಚಿತವಾಗಿ ಎಲ್ಲವನ್ನು ನಾನು ಹಾಕಿರುತ್ತೇನೆ. ನೀವು ನಿಮ್ಮ ಫೋಟೋಗಳನ್ನು ಹಾಕಿಕೊಂಡರೆ ಸಾಕು ಈ ಸ್ಟೇಟಸ್ ವಿಡಿಯೋ ರೆಡಿ ಆಗುತ್ತೆ.ಇದನ್ನು ನೀವು ಒಂದು ಮೂರು ನಿಮಿಷದ ಒಳಗೆ ರೆಡಿ ಮಾಡಿಕೊಳ್ಳಬಹುದು. ಈ ವಿಡಿಯೋವನ್ನು ರೆಡಿಮಾಡಿಕೊಳ್ಳಲು ನೀವು ಮೊದಲಿಗೆ ಕೆಳೆಗಿರುವ TutorialSkip ಮಾಡದೆ ಪೂರ್ತಿಯಾಗಿ ನೋಡಬೇಕು.ನೀವೇನಾದರೂ Skip ಮಾಡಿದ್ರೆ ನಿಮಗೆ ಎಡಿಟ್ ಮಾಡುವ ಸಮಯದಲ್ಲಿ ತೊಂದರೆಯಾಗಬಹುದು.ಆದ್ದರಿಂದ,ವಿಡಿಯೋವನ್ನು Skip ಮಾಡದೆ ನೋಡಿ.


ಈ ವಿಡಿಯೋವನ್ನು ರೆಡಿ ಮಾಡಿಕೊಳ್ಳಲು Alight Motion Project Pakage File ಮತ್ತು Ink Splash & Particles,Lyric ವಿಡಿಯೋಗಳು ಬೇಕಾಗುತ್ತದೆ.ಇವೆಲ್ಲವುಗಳು,ಕೆಳಗಿನ Link ನಲ್ಲಿ ಸಿಗುತ್ತವೆ. ನೀವು ಅತಿ ಸುಲಭವಾಗಿ Download ಮಾಡಿಕೊಳ್ಳಬಹುದು.

ಈ ವಿಡಿಯೋ ಮಾಡುವಾಗ ನಿಮಗೆನಾದರೂ ತೊಂದರೆಯಾದಲ್ಲಿ ಅಥವಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನೂ Comment ಮುಖಾಂತರ ತಿಳಿಸಿ.

ಹಾಗೆ,ನೀವಿನ್ನು ನಮ್ಮ YouTube Channel SUBSCRIBE ಮಾಡಿಲ್ಲವಾದಲ್ಲಿ ದಯವಿಟ್ಟು SUBSCRIBE ಮಾಡಿ ಹಾಗೂ ಪಕ್ಕದಲ್ಲಿರುವ Bell Icon ಅನ್ನು ಒತ್ತಲು ಮರೆಯಬೇಡಿ.


ಧನ್ಯವಾದಗಳು ....!

OFFICIAL WEBSITE:-

https://www.nakshatratechstudio.com

https://www.nakshatratechstudio.in

Follow My social media:-

Facebook►: https://www.facebook.com/nakshatratechstudio.co

Telegram► : https://t.me/nakshatratechstudio

YouTube► : https://www.youtube.com/c/NAKSHATRATECHSTUDIO