How to Edit 3D Birthday Video Editing Alight Motion |Challenging Star Darshan Birthday Video Editing

Updated: Feb 15


Alight Motion ಅಪ್ನಲ್ಲಿ 4k Status ವಿಡಿಯೋ ಎಡಿಟಿಂಗ್ ಮಾಡುವುದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯೋಣ.


Nakshatra Tech Studio ಗೇ ತಮ್ಮಲ್ಲರಿಗೂ ಸ್ವಾಗತ-ಸುಸ್ವಾಗತ.


ಇವತ್ತಿನ ಟುಟೋರಿಯಲ್ ನಲ್ಲಿ ಟ್ರೆಂಡಿಂಗ್ 3D Birthday OR Attitude ವಿಡಿಯೋವನ್ನ ನಿಮ್ಮ ಫೋಟೋವನ್ನು ಬಳಸಿಕೊಂಡು ಸ್ಟೇಟಸ್ ಅನ್ನು ರೆಡಿಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಈ ಸ್ಟೇಟಸ್ ವಿಡಿಯೋ ಮಾಡುವುದು ಅತ್ಯಂತ ಸುಲಭ. ಈ ಸ್ಟೇಟಸ್ ವಿಡಿಯೋಗೆ ನೀವು ಯಾವುದೇ ತರಹ Graphic's ಅಥವಾ Effects ಗಳನ್ನೂ ಹಾಕುವ ಅವಶ್ಯಕತೆ ಇಲ್ಲ, ಜಸ್ಟ್ ಕಾಪಿ ಮಾಡಿ ಪೇಸ್ಟ್ ಮಾಡಿದರೆ ಸಾಕು. ಯಾಕೆಂದರೆ ಇದರಲ್ಲಿ ಮುಂಚಿತವಾಗಿ ಎಲ್ಲವನ್ನು ನಾನು ಹಾಕಿರುತ್ತೇನೆ. ನೀವು ನಿಮ್ಮ ಫೋಟೋಗಳನ್ನು ಹಾಕಿಕೊಂಡರೆ ಸಾಕು ಈ ಸ್ಟೇಟಸ್ ವಿಡಿಯೋ ರೆಡಿ ಆಗುತ್ತೆ.ಇದನ್ನು ನೀವು ಒಂದು ಮೂರರಿಂದ ನಾಲ್ಕು ನಿಮಿಷದ ಒಳಗೆ ರೆಡಿ ಮಾಡಿಕೊಳ್ಳಬಹುದು.


ಈ ವಿಡಿಯೋವನ್ನು ರೆಡಿಮಾಡಿಕೊಳ್ಳಲು ನೀವು ಮೊದಲಿಗೆ ಕೆಳೆಗಿರುವ TutorialSkip ಮಾಡದೆ ಪೂರ್ತಿಯಾಗಿ ನೋಡಬೇಕು.ನೀವೇನಾದರೂ Skip ಮಾಡಿದ್ರೆ ನಿಮಗೆ ಎಡಿಟ್ ಮಾಡುವ ಸಮಯದಲ್ಲಿ ತೊಂದರೆಯಾಗಬಹುದು.ಆದ್ದರಿಂದ,ವಿಡಿಯೋವನ್ನು Skip ಮಾಡದೆ ನೋಡಿ.


ಈ ವಿಡಿಯೋವನ್ನು ರೆಡಿ ಮಾಡಿಕೊಳ್ಳಲು Alight Motion Membars ಆಗಿದ್ರೆ ಜಸ್ಟ್ ಒಂದು Full Project File ಡೌನ್ಲೋಡ್ ಮಾಡಬೇಕು .ನೀವು Members ಆಗಿಲ್ಲ ಅಂದ್ರೆ 4 Project File & Text Presets File ಡೌನ್ಲೋಡ್ ಮಾಡಬೇಕು, ಜೊತೆಯಲ್ಲಿ PNG & Particles Video ,Etc ವಿಡಿಯೋಗಳು ಬೇಕಾಗುತ್ತದೆ.ಇವೆಲ್ಲವುಗಳು,ಕೆಳಗಿನ Link ನಲ್ಲಿ ಸಿಗುತ್ತವೆ. ನೀವು ಅತಿ ಸುಲಭವಾಗಿ Download ಮಾಡಿಕೊಳ್ಳಬಹುದು..

ಈ ವಿಡಿಯೋ ಮಾಡುವಾಗ ನಿಮಗೆನಾದರೂ ತೊಂದರೆಯಾದಲ್ಲಿ ಅಥವಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನೂ Comment ಮುಖಾಂತರ ತಿಳಿಸಿ. ಹಾಗೆ,ನೀವಿನ್ನು ನಮ್ಮ YouTube ChannelSUBSCRIBE ಮಾಡಿಲ್ಲವಾದಲ್ಲಿ ದಯವಿಟ್ಟು SUBSCRIBE ಮಾಡಿ ಹಾಗೂ ಪಕ್ಕದಲ್ಲಿರುವ Bell Icon ಅನ್ನು ಒತ್ತಲು ಮರೆಯಬೇಡಿ.

ಧನ್ಯವಾದಗಳು ....! OFFICIAL WEBSITE:- https://www.nakshatratechstudio.com https://www.nakshatratechstudio.in Follow My social media:- Facebook►: https://www.facebook.com/nakshatratechstudio.co

Telegram► : https://t.me/nakshatratechstudio

YouTube► : https://www.youtube.com/c/NAKSHATRATECHSTUDIO

Instagram►: https://www.instagram.com/nakshatratechstudio/

Twitter► : https://twitter.com/nakshtra_studio

Pinterest► : https://in.pinterest.com/nakshatratechstudio/_saved/

Reddit► : https://www.reddit.com/user/nakshatrabest


ALIGHT MOTION FREE APP:-


►Alight Motion Full Project Package LINK 🔗(Members Only)


►Alight Motion 3 Project Package Link🔗 (All Support)




FONT Link🔗


"FONT FOLDER IS PASSWORD PROTECTED. FOR PASSWORD YOU HAVE TO VIEW THE FULL VIDEO. THERE ARE THREE PASSWORDS THAT NEED TO BE PUT TOGETHER."

"ಇದನ್ನ ಡೌನ್ಲೋಡ್ ಮಾಡಿಕೊಳ್ಳಬೇಕೆಂದರೆ ನೀವು ವಿಡಿಯೋವನ್ನು ಫುಲ್ ನೋಡಿ ಅಲ್ಲಿ ನಿಮಗೆ ಫಾಸ್ಸೌರ್ಡ್ ಸಿಗುತ್ತದೆ . ಪಾಸ್ವರ್ಡ್ ಇರುತ್ತದೆ ಅದನ್ನ ಒಟ್ಟಿಗೆ ಸೇರಿಸಿ ನೀವು ಟೈಪ್ ಮಾಡಬೇಕಾಗುತ್ತದೆ."

VIDEO & PNG'S Link🔗



1,020 views