HOW TO, BA BA BA NAN READY WHATSAPP STATUS VIDEO EDITING CAN BE DONE ON OUR MOBILE | D BOSS ATTITUDE
Updated: Apr 20, 2022


Alight Motion ಅಪ್ನಲ್ಲಿ 4k Status ವಿಡಿಯೋ ಎಡಿಟಿಂಗ್ ಮಾಡುವುದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯೋಣ.
Nakshatra Tech Studio ಗೇ ತಮ್ಮಲ್ಲರಿಗೂ ಸ್ವಾಗತ-ಸುಸ್ವಾಗತ.
ಇವತ್ತಿನ ಟುಟೋರಿಯಲ್ ನಲ್ಲಿ ಟ್ರೆಂಡಿಂಗ್ 4K Ba Ba Ba Nan Ready Attitude Lyrical vdieo song ವಿಡಿಯೋವನ್ನ ನಿಮ್ಮ ಫೋಟೋವನ್ನು ಬಳಸಿಕೊಂಡು ರೆಡಿಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಈ ವಿಡಿಯೋ ಮಾಡುವುದು ಅತ್ಯಂತ ಸುಲಭ. ಈ ವಿಡಿಯೋಗೆ ನೀವು ಯಾವುದೇ ತರಹ Graphic's ಅಥವಾ Effects ಗಳನ್ನೂ ರೆಡಿಮಾಡುವ ಅವಶ್ಯಕತೆ ಇಲ್ಲ, ಜಸ್ಟ್ ಕಾಪಿ ಮಾಡಿ ಪೇಸ್ಟ್ ಮಾಡಿದರೆ ಸಾಕು. ಯಾಕೆಂದರೆ ಇದರಲ್ಲಿ ಮುಂಚಿತವಾಗಿ ಎಲ್ಲವನ್ನು ನಾನು ಹಾಕಿರುತ್ತೇನೆ. ನೀವು ನಿಮ್ಮ ಫೋಟೋಗಳನ್ನು ಹಾಕಿಕೊಂಡರೆ ಸಾಕು ಈ ವಿಡಿಯೋ ರೆಡಿ ಆಗುತ್ತೆ.ಇದನ್ನು ನೀವು ಒಂದು ಐದ್ರಿಂದ ಹತ್ತು ನಿಮಿಷದ ಒಳಗೆ ರೆಡಿ ಮಾಡಿಕೊಳ್ಳಬಹುದು.

