3D YUGADI STATUS VIDEO EDITING ALIGHT MOTION | ALIGHT MOTION VIDEO EDITING KANNADA
Updated: Apr 13, 2022

Alight Motion ಅಪ್ನಲ್ಲಿ 4k Status ವಿಡಿಯೋ ಎಡಿಟಿಂಗ್ ಮಾಡುವುದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯೋಣ.
Nakshatra Tech Studio ಗೇ ತಮ್ಮಲ್ಲರಿಗೂ ಸ್ವಾಗತ-ಸುಸ್ವಾಗತ.
ಇವತ್ತಿನ ಟುಟೋರಿಯಲ್ ನಲ್ಲಿ ಟ್ರೆಂಡಿಂಗ್ 3D Motion Effect Waterfall Nature or whatsapp Ugadi wishes ವಿಡಿಯೋವನ್ನ ನಿಮ್ಮ ಫೋಟೋವನ್ನು ಬಳಸಿಕೊಂಡು ಸ್ಟೇಟಸ್ ಅನ್ನು ರೆಡಿಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಈ ಸ್ಟೇಟಸ್ ವಿಡಿಯೋ ಮಾಡುವುದು ಅತ್ಯಂತ ಸುಲಭ. ಈ ಸ್ಟೇಟಸ್ ವಿಡಿಯೋಗೆ ನೀವು ಯಾವುದೇ ತರಹ Graphic's ಅಥವಾ Effects ಗಳನ್ನೂ ಹಾಕುವ ಅವಶ್ಯಕತೆ ಇಲ್ಲ, ಯಾಕೆಂದರೆ ಇದರಲ್ಲಿ ಮುಂಚಿತವಾಗಿ ಎಲ್ಲವನ್ನು ನಾನು ಹಾಕಿರುತ್ತೇನೆ. ನೀವು ನಿಮ್ಮ ಫೋಟೋಗಳನ್ನು ಹಾಕಿಕೊಂಡರೆ ಸಾಕು ಈ ಸ್ಟೇಟಸ್ ವಿಡಿಯೋ ರೆಡಿ ಆಗುತ್ತೆ.ಇದನ್ನು ನೀವು ಒಂದು ಮೂರರಿಂದ ನಾಲ್ಕು ನಿಮಿಷದ ಒಳಗೆ ರೆಡಿ ಮಾಡಿಕೊಳ್ಳಬಹುದು.

ಈ ವಿಡಿಯೋವನ್ನು ರೆಡಿಮಾಡಿಕೊಳ್ಳಲು ನೀವು ಮೊದಲಿಗೆ ಕೆಳೆಗಿರುವ Tutorial ನ Skip ಮಾಡದೆ ಪೂರ್ತಿಯಾಗಿ ನೋಡಬೇಕು.ನೀವೇನಾದರೂ Skip ಮಾಡಿದ್ರೆ ಖಂಡಿತವಾಗಿ ನಿಮಗೆ ಎಡಿಟ್ ಮಾಡುವ ಸಮಯದಲ್ಲಿ ತೊಂದರೆಯಾಗಬಹುದು.ಆದ್ದರಿಂದ,ವಿಡಿಯೋವನ್ನು Skip ಮಾಡದೆ ನೋಡಿ.
ಹಾಗೂ ಈ ವಿಡಿಯೋವನ್ನು ರೆಡಿ ಮಾಡಲು ಹಲವು ಸೆಟ್ಟಿಂಗ್ಸ್ ಇರುವುದರಿಂದ ಟುಟೋರಿಯಲ್ನ ಸ್ಕಿಪ್ ಮಾಡದೇ ನೋಡಿ.
ಈ ವಿಡಿಯೋವನ್ನು ರೆಡಿ ಮಾಡಿಕೊಳ್ಳಲು Alight Motion Member's ಆಗಿದ್ರೆ ಜಸ್ಟ್ (Members only) ಎನ್ನುವ 1 Project File ಡೌನ್ಲೋಡ್ ಮಾಡಬೇಕು . ಫೈಲ್ ಡೌನ್ಲೋಡ್ ಮಾಡಿಕೊಂಡು ಟುಟೋರಿಯಲ್ ನ ನೋಡದೆ ಹಾಗೆ ಹೋಗಬೇಡಿ, ಟುಟೋರಿಯಲ್ ನ ಕಡ್ಡಾಯವಾಗಿ ನೋಡಲೇಬೇಕು.
ನೀವು Member's ಆಗಿಲ್ಲ ಅಂದ್ರೆ ಇವರು ( xml ) ಎನ್ನುವ 1 Project File ಡೌನ್ಲೋಡ್ ಮಾಡಬೇಕು, ಅದನ್ನ ನೀವು ಕಡ್ಡಾಯವಾಗಿ Google Drive ನಲ್ಲಿ ಸೇವ್ ಮಾಡಿಕೊಳ್ಳಬೇಕು. ನಂತರ ಕಡ್ಡಾಯವಾಗಿ ಟುಟೋರಿಯಲ್ ನ ನೋಡಲೇಬೇಕು.